ಅಭಿಪ್ರಾಯ / ಸಲಹೆಗಳು

ಪ್ರಾದೇಶಿಕ ಕಚೇರಿಗಳು

 ಪ್ರಾದೇಶಿಕ ಕಛೇರಿಗಳುತ

ಕಾಲೇಜು ಶಿಕ್ಷಣ ಇಲಾಖೆಯು ಕರ್ನಾಟಕದಲ್ಲಿರುವ ಎಲ್ಲಾ ಪದವಿ ಕಾಲೇಜುಗಳನ್ನು ಕಾರ್ಯ ವೈಖರಿಯನ್ನು

ನಿರ್ವಹಿಸಲು ೦೬ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿದ್ದು ಈ ಮೂಲಕ  ಎಲ್ಲಾ ಪದವಿ ಕಾಲೇಜುಗಳ ಕೆಲಸವನ್ನು ನಿರ್ದೇಶಿಸುತ್ತದೆ.

ಪ್ರಾದೇಶಿಕ ಜಂಟಿ ನಿದೇಶಕರು ಕಛೇರಿಯ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಎಲ್ಲಾ ಅನುದಾನಿತ ಕಾಲೇಜುಗಳೂ  ಪ್ರಾದೇಶಿಕ ಕಛೇರಿಗೆ ಒಳಪಡುತ್ತದೆ.

 • ಖಾಸಗಿ ಅನುದಾನಿತ ಕಾಲೇಜುಗಳ ವೇತನ/ಇತರೆ ಬಾಕಿ ಬಿಲ್ಲುಗಳ ಅನುಮೋದನೆ
 •  ಈ ಕಚೇರಿ ವ್ಯಾಪ್ತಿಯಲ್ಲಿ ಬರುವ 05 ವಿಶ್ವವಿದ್ಯಾಲಯಗಳ ವೇತನ ಅನುದಾನ ಬಿಡುಗಡೆ
 •  ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳ ಹಿರಿಯ / ಆಯ್ಕೆ ವೇತನ ಶ್ರೇಣಿ ಹಾಗೂ ಎಜಿಪಿ ಪ್ರಸ್ತಾವನೆಗಳ ಪರಿಶೀಲನೆ
 •  ಬೋಧಕೇತರ ಸಿಬ್ಬಂದಿಗಳಿಗೆ ಸ್ಥಗೀತ ವೇತನ ಬಡ್ತಿ, ಟಿಬಿಎ, ಟಿಬಿಪಿ ಹಾಗೂ 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಮಂಜೂರಿ ಮಾಡುವುದು
 • ಅನುದಾನಿತ ಕಾಲೇಜುಗಳ ನಿವೃತ್ತ ಸಿಬ್ಬಂದಿಗಳ ಪಿಂಚಣಿ ಪ್ರಸ್ತಾವನೆ ಪರಿಶೀಲಿಸಿ ಕೇಂದ್ರ ಕಚೇರಿಗೆ ಸಲ್ಲಿಸುವುದು
 • ಖಾಲಿ ಹುದ್ದೆಗಳ ಭರ್ತಿ ಸಂಬಂಧಿಸಿದಂತೆ ಪ್ರಸ್ತಾವನೆ ಪಡೆದು ಪರಿಶೀಲಿಸಿ ಕೇಂದ್ರ ಕಚೇರಿಗೆ ರವಾನಿಸುವುದು
 • ಖಾಸಗಿ ಅನುದಾನಿತ ಕಾಲೇಜುಗಳ ನ್ಯಾಯಾಲಯ ಹಾಗೂ ಮಾಹಿತಿ ಹಕ್ಕು ಪ್ರಕರಣಗಳನ್ನು ನಿರ್ವಹಿಸುವುದು
 • ಸರ್ಕಾರಿ/ಖಾಸಗಿ ಕಾಲೇಜುಗಳಲ್ಲಿ ದೂರುಗಳ ವಿಚಾರಣೆ ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು
 • ಸರ್ಕಾರಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ನೇಮಕಾತಿ ಅನುಮೋದನೆ ಹಾಗೂ ಕೇಂದ್ರ ಕಚೇರಿಯಿಂದ ಬಿಡುಗಡೆಯಾದ ಗೌರವಧನ ಬಟಾವಡೆ ಮಾಡುವುದು
 • ವಿದ್ಯಾರ್ಥಿಗಳಿಗೆ ವಿವಿಧ ಶಿಷ್ಯವೇತನ ಬಿಡುಗಡೆ
 • ಸರ್ಕಾರಿ ಕಾಲೇಜುಗಳನ್ನು ಹೊಸದಾಗಿ ಪ್ರಾರಂಭಿಸಲು ಮೂಲಭೂತ ಸೌಕರ್ಯಗಳು ಹಾಗೂ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದು
 • ಅನುದಾನಿತ ಕಾಲೇಜುಗಳ ಲೆಕ್ಕ ತಪಾಸಣೆ (ರಾಜ್ಯ ಲೆಕ್ಕ ಪತ್ರ ಇಲಾಖೆಯ ಸಿಬ್ಬಂದಿ) ನಿರ್ವಹಣೆ.

 

 

ಇತ್ತೀಚಿನ ನವೀಕರಣ​ : 31-03-2020 10:35 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080