ಅಭಿಪ್ರಾಯ / ಸಲಹೆಗಳು

ಅಪ್ ಲೋಡ್ ಗಳು (ಗೂಗಲ್ ಫಾರ್ಮ ಲಿಂಕ್ ಗಳು)

   

ದಿನಾಂಕ

Last Date for uploading

Status

Upload stastus

   

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರ (ಪ್ರೊಫೆಸರ್) ಹುದ್ದೆಗಳಿಗೆ ಅರ್ಹ ಸಹ ಪ್ರಾಧ್ಯಾಪಕರನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮುಖಾಂತರ ಪದೋನ್ನತಿಗೊಳಿಸಲು ಮಾಹಿತಿ ಕೋರುವ  ಬಗ್ಗೆ

16/07/2021   Live  
   

ಕಾಲೇಜು ಶಿಕ್ಷಣ ಇಲಾಖೆಯ "ವಿಜಯಿಭವ ಯೂಟ್ಯೂಬ್" ಚಾನಲ್ ಮುಖಾಂತರ Physical Fitness for all ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ

08/07/2021    Live  
   

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ಹಂಚಿಕೆ ಮಾಡುವ ಬಗ್ಗೆ

08/04/21 10/04/2021  Live  
   

ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡುವ ಬಗ್ಗೆ.

16/03/2021 17/03/2021 LIVE  
   

2020-21 ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ & ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಶುಲ್ಕ ಮರುಭರಿಕೆ ಬಗ್ಗೆ

Clcik here to Upload:  

 04/03/2021  05/03/2021  LIVE  
   

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಕಛೇರಿ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ ಮತ್ತು ಪದವಿ ಕಾಲೇಜುಗಳಲ್ಲಿ (ಪದವಿ, ಕಾನೂನು, ಶಿಕ್ಷಣ ಮತ್ತು ಚಿತ್ರಕಲಾ)ಕರ್ತವ್ಯ  ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಲ್ಲಿ  ಕೆಲವು ನೌಕರರು  ದೀರ್ಘಕಾಲ ಸೇವೆ ಸಲ್ಲಿಸಿದ್ದರೂ  ಸೇವಾ ಪೂರ್ವ ಅವಧಿ ಘೋಷಣೆಯಾಗದೇ ನಿವೃತ್ತಿ, ಮರಣಹೊಂದುತ್ತಿರುವ  ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಕುರಿತು

18/02/2021 20/02/2021    
   

ತರಗತಿ ಕೊಠಡಿಗಳ ವಿವರಗಳನ್ನು ಅಪ್ಲೋಡ್ ಮಾಡುವ ಬಗ್ಗೆ

11/02/2021 12/02/2021 Live  
   

ಕೋವಿಡ್‌ -19 ರ ಕಾರ್ಯಕ್ಕೆ ನಿಯೋಜಿಸಿರುವ ಬೋಧಕೇತರ(Non-Teaching Staff) ಸಿಬ್ಬಂದಿಗಳ ಮಾಹಿತಿಯನ್ನು Google Form ಮೂಲಕ ಅಪ್‍ಲೋಡ್ ಮಾಡುವ ಬಗ್ಗೆ. ತುರ್ತು

21/12/2020 22/12/2020 Live  
   

ಅಪ್‌ಲೋಡ್: ಲ್ಯಾಪ್‌ಟಾಪ್ ವಿತರಣಾ ವಿವರಗಳು

25/11/2020 08/12/2020 Live  
   

MOST URGENT 3rd Year Student admission details Last Date:10/11/2020 1pm ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ತೃತೀಯ ಪದವಿ ವಿದ್ಯಾರ್ಥಿಗಳ ಮಾಹಿತಿಯನ್ನು Google Form ಮೂಲಕ ಅಪ್‍ಲೋಡ್ ಮಾಡುವ ಬಗ್ಗೆ. LINK: https://forms.gle/n2M3kWkNgdd9vwGb8

07/11/2020 10/11/2020 Live  
   

ಅತ್ಯಂತ ತುರ್ತು:(Workload details for 2020-21 (Odd Semesters Only))
2010-21ರ ಅತಿಥಿ ಅಧ್ಯಾಪಕರ ನೇಮಕಕ್ಕೆ ವಿಷಯವಾರು ಕೆಲಸದ ಹೊರೆ(Workload) ಮತ್ತು ವಿಷಯವಾರು ವಿದ್ಯಾರ್ಥಿ ಸಂಖ್ಯೆಯ ಮಾಹಿತಿಯ ಅಗತ್ಯವಿದೆ.
2020 ರ ಅಕ್ಟೋಬರ್ 6 ರೊಳಗೆ ಕೆಳಗಿನ ಲಿಂಕ್‌ನಲ್ಲಿ ಒದಗಿಸಲಾದ ಎಕ್ಸೆಲ್ ‌ಶೀಟ್‌ನಲ್ಲಿ (Excel sheet)ವಿವರಗಳನ್ನು ಅಪ್‌ಲೋಡ್ ಮಾಡಲು ಪ್ರಾಂಶುಪಾಲರಿಗೆ ತಿಳಿಸಲಾಗಿದೆ

Google form Link: https://docs.google.com/forms/d/e/1FAIpQLSeri4rNgL7AeFcUCOyVg2dTdbk3PzkmKwMgjsOMpSR5HR3AXQ/viewform

Download excel format(Workload): https://drive.google.com/file/d/17xUTu0aSO6cazva6Fps3abuB4qQqT0a_/view?usp=sharing

 03/10/2020                         06/10/2020                 Closed  
   

2016-17ನೇ ಸಾಲಿನಲ್ಲಿ ವಿಜ್ಞಾನ ಕೋರ್ಸುಗಳನ್ನು ಅಭಿವೃದ್ಧಿಪಡಿಸಲು ಬಿಡುಗಡೆ ಮಾಡಿರುವ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ.

25/08/2020 27/08/2020 Closed  
   

ವಿವಿಧ ಬಾಕಿಗಳು ಮತ್ತು  2019-20ನೇ ಸಾಲಿನ ವೇತನ ಪಾವತಿಸಲು ಅವಶ್ಯವಿರುವ ಅನುದಾನದ ಮಾಹಿತಿ ನೀಡುವ ಬಗ್ಗೆ

11/08/2020 14/08/2020 Closed  
   

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳ ಸೇವೆಯನ್ನು ಹೊರಗುತ್ತಿಗೆ/C.D.C ಆಧಾರದ ಮೇಲೆ ಬಳಸಿಕೊಳ್ಳುವ ಬಗ್ಗೆ   Download Excel format

11/08/2020 13/08/2020 Closed  
   

ಸರ್ಕಾರಿ ಪದವಿ ಕಲೇಜುಗಳಲ್ಲಿ ಸಿ.ಡಿ.ಸಿ ಮೂಲಕ ನೇಮಕಮಾಡಿಕೊಂಡಿರುವ ಗ್ರೂಪ್ ʼಡಿʼ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನೀಡಿರುವ ಮಾಹಿತಿಗಳ ವಿವರ

02/08/2020  09/08/2020  Closed  
   

೭ನೇ ವೇತನ ಆಯೋಗದ ಯು.ಜಿ.ಸಿ. ವೇತನ ಶ್ರೇಣಿಯ ವೇತನ ವ್ಯತ್ಯಾಸ ಬಾಕಿ ವಿವರವನ್ನು ನೀಡುವ ಕುರಿತು           Downloadexcelformat

27/07/2020 28/07/2020 Closed  
   

ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಕೊರತೆಗಳ ಬಗ್ಗೆ ಮಾಹಿತಿ ಒದಗಿಸುವ ಕುರಿತು.        Download Excel sheet

15/07/2020 17/07/2020 Closed  
   

ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ 'ಡಿ' ನೌಕರರು ಮತ್ತು ಪರಿಚಾರಕರ ವಿವರಗಳು: 2019-20             Download Excel format

13/07/2020 18/07/2020 Closed  
    ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ  ಆಚರಿಸುವ ಬಗ್ಗೆ: ಆನ್‌ಲೈನ್ ನೋಂದಣಿ 19/06/2020 20/06/2020 live  
    2018-19ರ ಇ-ಪಾರ್ ಸಲ್ಲಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿವರಗಳು (ಗ್ರೂಪ್ ಎ ಮಾತ್ರ) 19/06/2020   live  
    2016ರ ಯುಜಿಸಿ ಹಿಂಬಾಕಿ ಮೊತ್ತ ವಿತರಣೆಯ ವಿವರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು 15/06/2020 16/06/2020 Live  
    2016ರ ಯುಜಿಸಿ ಹಿಂಬಾಕಿ ಮೊತ್ತ ವಿತರಣೆಯ ವಿವರ : ಖಾಸಗಿ ಅನುದಾನಿತ ಕಾಲೇಜುಗಳು 15/06/2020 16/06/2020 Live  
    2020-21 ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಿಗೆ ಕಚೇರಿ ಹಾಗೂ ಇತರ ವೆಚ್ಚಗಳಿಗೆ ಅನುದಾನ ಕೋರುವ ಬಗ್ಗೆ 11/06/2020 13/06/2020 Live  
    7 ನೇ ವೇತನ ಯುಜಿಸಿ ಬಾಕಿ ಮತ್ತು ಎನ್‌ಪಿಎಸ್ ವಿವರಗಳು 11/06/2020 13/06/2020 Live  
    UPSC,KPSC,SSC,ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡಲು ಆಸಕ್ತಿ ಇರುವ ಅಧ್ಯಾಪಕರುಗಳು/ಬೋಧಕೇತರರುಗಳು ಗೂಗಲ್ ಫಾರ್ಮ್ನಲ್ಲಿ ಮಾಹಿತಿ ಅಪ್ ಲೋಡ್ ಮಾಡುವ ಬಗ್ಗೆ 02/06/2020   Live  
    ತರಗತಿ ಪ್ರತಿನಿಧಿಗಳ ದೂರವಾಣಿ ಸಂಖ್ಯೆಗಳ ವಿವರ(Class Representative Contact Details) 19/05/2020   Live  
    7 ನೇ ಪರಿಷ್ಕೃತ ಯುಜಿಸಿ ವೇತನಕ್ಕೆ ಸಂಬಂಧಿಸಿದಂತೆ ಇಲಾಖೆಯ ವೆಬ್ಸೈಟ್ನಲ್ಲಿ ನೀಡಿರುವ ಲಿಂಕಿನ ಮೂಲಕ ಮಾಹಿತಿ ಭರ್ತಿ ಮಾಡುವ ಬಗ್ಗೆ 17/05/2020   live  
    2016ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯಲ್ಲಿ ಹಿಂಬಾಕಿ ಪಾವತಿಸುವ ಕುರಿತು 16/05/2020   Live  
    ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳನ್ನು ಅರೆ ಸರ್ಕಾರಿ  ಶುಲ್ಕಗಳ ಮಾಹಿತಿಯನ್ನು ಒದಗಿಸುವ ಬಗ್ಗೆ 13/05/2020   Live  
    ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಹಾಜರಾತಿ ವಿವರಗಳನ್ನು ದಿನಾಂಕ 04-05-2020 ರಿಂದ 13-05-2020 ರ ವರೆಗೆ ಸಲ್ಲಿಸುವುದು. 13/05/2020   Live  
    ಸ್ನಾತಕೋತ್ತರ ಕೋರ್ಸುಗಳನ್ನು ಬೋಧಿಸುತ್ತಿರುವ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಮಾಹಿತಿ ಒದಗಿಸುವ ಬಗ್ಗೆ 12/05/2020   Live  
    ಪದವಿ ಹಾಗೂ ಸ್ನಾತಕೋತ್ತರ ವಿಜ್ಞಾನ ಕೋರ್ಸುಗಳಿಗೆ ಬಿಡುಗಡೆ ಮಾಡಲಾಗಿರುವ ವಿಜ್ಞಾನ ಅನುದಾನ ಬಳಸಿಕೊಂಡಿರುವ ಬಗ್ಗೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸುವ ಬಗ್ಗೆ 12/05/2020   Live  
    ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಬಿಡುಗಡೆ ಮಾಡಲಾಗಿರುವ ಅನುದಾನ ಬಳಕೆಯ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸುವ ಬಗ್ಗೆ 12/05/2020   Live  
    ಐಸಿಟಿ ಬೋಧನೆಯನ್ನು ಅನುಷ್ಠಾನಗೊಳಿಸಲು ವಿವರಗಳು  11/05/2020   Live  
    ನೇ ಪರಿಷ್ಕೃತ ಯುಜಿಸಿ ವೇತನಕ್ಕೆ ಸಂಬಂಧಿಸಿದಂತೆ,ಮಾಹಿತಿ ಭರ್ತಿ ಮಾಡಲು ಸೂಚನೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು: 08/05/2020   Live  
    ಖಾಯಂ ಬೋಧಕರು ಆಯೋಜಿಸುವ ಆನ್‍ಲೈನ್ ತರಗತಿಗಳ ವಿವರಗಳನ್ನು ಕಾಲೇಜುವಾರು ಪ್ರತೀ ದಿನ ಸಲ್ಲಿಸುವ ಬಗ್ಗೆ 28/04/2020   Live  
    ಅನುದಾನ ಬಳಕೆ ಪ್ರಮಾಣ ಪತ್ರ ವಿವರವನ್ನು ಸಲ್ಲಿಸುವ ಬಗ್ಗೆ(ಅನುದಾನ ಸ್ವೀಕರಿಸಿದ ಕಾಲೇಜುಗಳು ಮಾತ್ರ)(e-Granthalaya,ICT,N-LIST,LIBRARY Desktop and printer,MOOCS: 28/04/2020      
    ಯುಪಿಎಸ್‌/ ಲ್ಯಾನ್ ವ್ಯವಸ್ಥೆಯ ಅನುದಾನದ ಬಳಕೆ ಪ್ರಮಾಣಪತ್ರವನ್ನು ಅಪ್ ಲೋಡ್ ಮಾಡವ ಬಗ್ಗೆ 28/04/2020      
    ಅಪ್‌ಲೋಡ್: ಲ್ಯಾಪ್‌ಟಾಪ್ ವಿತರಣಾ ವಿವರಗಳು 23/04/2020      
    ಅಪ್‌ಲೋಡ್: ಪೂರ್ಣಗೊಂಡ ಮತ್ತು ಬಾಕಿ ಇರುವ ಪಠ್ಯಕ್ರಮದ ವಿವರಗಳಿಗೆ ಸಂಬಂಧಿಸಿದಂತೆ 23/04/2020      
    ಅಪ್ಲೋಡ್: ಆನ್‌ಲೈನ್ ಅಪ್ಲಿಕೇಶನ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಸುವ ವಿವರ 
ಎಕ್ಸೆಲ್ file ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ        
14/04/2020      
    ವಿದ್ಯಾರ್ಥಿ ಸಂಪರ್ಕ ವಿವರಗಳು  13/04/2020      
   
ಸ್ನಾತಕೋತ್ತರ ಪದವಿ ಪಡೆದ ಜಿಎಫ್‌ಜಿಸಿ ವಿದ್ಯಾರ್ಥಿಗಳ ವಿವರಗಳು
 13/04/2020      
    ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು: 6&7 ನೇ ಪರಿಷ್ಕೃತ ಯುಜಿಸಿ ವೇತನಕ್ಕೆ ಸಂಬಂಧಿಸಿದಂತೆ,ಮಾಹಿತಿ ಭರ್ತಿ ಮಾಡಲು ಸೂಚನೆ.        
     ಖಾಸಗಿ ಅನುದಾನಿತ ಕಾಲೇಜುಗಳು :6&7 ನೇ ಪರಿಷ್ಕೃತ ಯುಜಿಸಿ ವೇತನಕ್ಕೆ ಸಂಬಂಧಿಸಿದಂತೆ,ಮಾಹಿತಿ ಭರ್ತಿ ಮಾಡಲು ಸೂಚನೆ.  24th Feb      
     Excel File Format : Annexure - 1, Template for 6th Pay Arrears   2) Annexure - 2, Template for 7th Pay Arrears        
             
     ಪುಸ್ತಕ, ಪಿಠೋಪಕರಣ, & ವಿಜ್ಞಾನ ಉಪಕರಣಗಳ ಅನುದಾನ ಬಳಕೆಯ ಬಗ್ಗೆ  15th Feb      
   

ಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿಸಿ ಉಳಿಕೆಯಾಗಿರುವ ಮತ್ತು ಅವಶ್ಯವಿರುವ ಅನುದಾನದ ಮಾಹಿತಿಯನ್ನು ಒದಗಿಸುವ ಬಗ್ಗೆ 15th Feb 

09-01-2020

     
     ವಿಧ್ಯಾರ್ಥಿನಿಯರ ಶುಲ್ಕ ಮರುಪಾವತಿಸುವ ಬಗ್ಗೆ ,ಪರಿಶೀಲನಾ ತಂಡವನ್ನು ರಚಿಸಿ, ಪರಿಶೀಲಿಸುವ ಬಗ್ಗೆ.  7th Feb      
     ಇಲಾಖಾವ್ಯಾಪ್ತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿನಿಯರ ಶುಲ್ಕ ಮರುಪಾವತಿಸುವ ಬಗ್ಗೆ.  4th Feb      
     ‘Train the Trainer’ ಕಾರ್ಯಕ್ರಮದಡಿ IT/IT-eS ವಲಯದಲ್ಲಿ ಕೌಶಲ್ಯ ತರಬೇತಿ ಪಡೆದು, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಅಪೇಕ್ಷೆಯುಳ್ಳ ಸಪ್ರದಕಾಲೇಜುಗಳ ಅಧ್ಯಾಪಕರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುವ ಬಗ್ಗೆ.  23th Jan      
             
     ಯುವ ಸಬಲೀಕರಣ ಸೆಲ್ ಕೌನ್ಸಿಲರ್ ವಿವರಗಳು (Youth Empowerment Cell Counselor Details)   9th Jan      
   

ಕಾಲೇಜು ಮೂಲಬೂತ ಸೌಕರ್ಯಗಳ ಸಂಬಂಧಿಸಿದಂತೆ. ಮಾಹಿತಿ ಭರ್ತಿ ಮಾಡಲು ಸೂಚನೆ.

31-12-2019

     
             

 

ಇತ್ತೀಚಿನ ನವೀಕರಣ​ : 30-03-2023 02:57 PM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080