ಅಭಿಪ್ರಾಯ / ಸಲಹೆಗಳು

ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆನ್ ಲೈನ್ ಅರ್ಜಿ

 

 

( The Online counselling of Guest Faculty (Remaining Subjects - 5th Round  Counselling)  

 scheduled on 31/03/2022 , 12.00 PM. )

 

Download  Acknowledgement

 

 Circulars  Date
Circular 2:2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ  28/01/2022
Circular 3 :2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ  28/01/2022
Circular 4: ಅತಿಥಿ ಉಪನ್ಯಾಸಕರ ಆನ್ಲೈನ್ ಅಪ್ಲಿಕೇಶನ್ (Online Application)ಗಳನ್ನು ಎಡಿಟ್(EDIT)/ತಿದ್ದುಪಡಿ ಮಾಡುವ ಬಗ್ಗೆ  11/02/2022
Circular 5: 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಸಮಾಜಶಾಸ್ತ್ರ, ಪರಿಸರ ವಿಜ್ಞಾನ, ಫ್ಯಾಷನ್‌ ಟೆಕ್ನಾಲಜಿ ವಿಷಯಗಳಿಗೆ ಅತಿಥಿ  ಉಪನ್ಯಾಸಕರನ್ನು ದಿನಾಂಕ: 18.02.2022ರಂದು ಆನ್‌ಲೈನ್‌ ಕೌನ್ಸಿಲಿಂಗ್‌ ಮೂಲಕ ಆಯ್ಕೆ ಮಾಡಿಕೊಳ್ಳುವ ಬಗ್ಗೆ.  16/02/2022
Circular 6: Guest Faculty Guidelines to Forgo Present College and appear in the 2nd round counselling 19/02/2022
Circular 7 : 2ನೇ ಸುತ್ತಿನ ಕೌನ್ಸಿಲಿಂಗ್ : 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. 24/02/2022
Circular 8:2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. 28/02/2022
Circular 9:ಅತಿಥಿ ಉಪನ್ಯಾಸಕರ ಆನ್ಲೈನ್ ಅಪ್ಲಿಕೇಶನ್ (Online Application)ಗಳನ್ನು ಎಡಿಟ್(EDIT)/ತಿದ್ದುಪಡಿ ಮಾಡುವ ಬಗ್ಗೆ 28/02/2022
Circular 10 : 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. (3ನೇ ಸುತ್ತಿನ ಕೌನ್ಸಿಲಿಂಗ್)   04/03/2022
 Circular 11 : 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. (3ನೇ ಸುತ್ತಿನ ಕೌನ್ಸಿಲಿಂಗ್)    07/03/2022
Circular 12 : 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ. (4ನೇ ಸುತ್ತಿನ ಕೌನ್ಸಿಲಿಂಗ್)    08/03/2022
Circular 13 : 2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ.   21/03/2022
Circular 14 : 2021-22ನೇ ಸಾಲಿನಲ್ಲಿ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸ್ಥಳ/ಕಾಲೇಜು ಬದಲಾವಣೆಗೆ ಮನವಿ ಸಲ್ಲಿಸುವ ಬಗ್ಗೆ.  NEW 22/03/2022
Circular 15 : 2021-22ನೇ ಸಾಲಿನಲ್ಲಿ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸ್ಥಳ/ಕಾಲೇಜು ಬದಲಾವಣೆಗೆ ಮನವಿ ಸಲ್ಲಿಸುವ ಬಗ್ಗೆ.  NEW 28/03/2022

 

 Sl.No   Date
 1

Notification

 24/01/2022
 2  Online Counseling Schedule for Guest Faculty Selection  26/01/2022
 3 

College-wise  and Subject-wise Guest Faculty Required

 26/01/2022
 4 

Provisional Guest Faculty Selection List (Revised) 

(Reviesd List has been prepared by awarding additioal 10 marks for  physically challenged applicants)
 26/01/2022
 5

Overall Marks List of Applicants who have Previously Worked as Guest Faculty in Government First Grade Colleges

 26/01/2022
 6
1.Provisional Guest Faculty Allotment List-1
2. Corrigendum Allotment List ( Hindi,Urdu)
 30/01/2022
 7  1.Provisional Guest Faculty Allotment List-2.  31/01/2022
 8
1.Provisional Guest Faculty Allotment List-3.

2. Addendum Allotment List ( Social Work,Management,Hindi,Kannada)

3. Addendum Allotment List (Sanskrit)

01/02/2022
 9 Merit Lists for Online Counseling to be held on 18th Feb 2022 ( Environmental Science and Environmental Studies,  Fashion Technology, Sociology and Culture Diversity & Society  16/02/2022
 10 Workload Details - Environmental Science, Environmental Studies, Fasion Technology and Sociology 16/02/2022
 11 Online Conseling Schedule for Selection of Subject-wise Guest Faculty 2021-22  17/02/2022
 12 Addendum Merit Lists for Online Counseling to be held on 18th Feb 2022 ( Environmental Science and Environmental Studies, Sociology 17/02/2022
13
Provisional Guest Faculty Allotment List-4.    (The Guest faculty in the above list shall report on or before  22.02.2022)
 19/02/2022
14 Revised Approximate Subject-wise Workload Available for 2nd Round Counseling  21/02/2022
15 Revised Provisional Merit Lists for 2nd Round Guest Faculty Online Counseling to be held on  25th Feb 2022  24/02/2022
16 Provisional Subjectwise  Workload Details  24/02/2022
17 2nd Round Guest Faculty Online Conseling Schedule for Selection of Subject-wise Guest Faculty 2021-22   24/02/2022
18

Provisional 2nd Round Guest Faculty Allotment List-1 ( 39 Subjects)  

 (The Guest faculty in the  list shall report on or before  03.03.2022)

28/02/2022
 19 3rd Round Guest Faculty Online Conseling Schedule for Selection of Subject-wise Guest Faculty 2021-22  07/03/2022
 20 Provisional Subjectwise  Workload Details ( Round - 3)      07/03/2022
 21 Provisional Merit Lists for 4th Round Guest Faculty Online Counseling to be held on  9th March 2022     08/03/2022
 22

Provisional Subjectwise  Workload Details ( Round - 4)

08/03/2022
 23

Provisional 3rd Round Guest Faculty Allotment List  ( Counseling held on 8th March 2022)( All Subjects)   

 (The Guest faculty in the  list shall report on  10.03.2022)

 09/03/2022
24 

Provisional 4th Round Guest Faculty Allotment List (Counseling held on 9th March 2022)( All Subjects)   

 (The Guest faculty in the  list shall report on or before  12.03.2022)

 10/03/2022
25

Provisional Merit Lists (Physical Education and Library Science) for Guest Faculty Online Counseling to be held on  22nd March 2022   New

21/03/2022
26

Provisional Workload Details (Physical Education & Library Science) New

21/03/2022
27

Provisional Library Science and Physical Education Guest Faculty Allotment List  ( Counseling held on 22.03.2022) 

(The Guest faculty in the  list shall report on or before  24.03.2022) 

 22/03/2022
28
Corrigendum Allotment List-3 
 22/03/2022
29
Provisional Merit Lists (Request for Transfer) for Guest Faculty Online Counseling to be held on  29th March 2022   
28/03/2022
30
Provisional Workload Details an on 29.03.2022  
29/03/2022
 31 Provisional Merit Lists (Business Management,Chemistry,Commerce,Computer Science and History Subjects) Guest Faculty Online Counseling to be held on  30th March 2022  New 29/03/2022
 32 Provisional Workload Details (Business Management,Chemistry,Commerce,Computer Science and History Subjects) New 29/03/2022
33 Provisional Merit Lists - 5th Round (Remaining Subjects) Guest Faculty Online Counseling to be held on  31st March 2022  New 30/03/2022
34 Provisional Workload Details -5th Round (Remaining Subjects)  30/02/2022
35

Provisional  Guest Faculty Allotment List - Round 5 ( Counseling held on 30.03.2022 and 31.03.2022)  New

(The Guest faculty in the  list shall report immediately) 

 31.03.2022
 36  
Provisional Allotment Lists (Request for Change of College) for Guest Faculty Online Counseling to be held on  29th March 2022  New
 31.03.2022
37
Corrigendum Allotment List-4 
07/04/2022

 

  

 

ಅಭ್ಯರ್ಥಿಗಳಿಗೆ ಸೂಚನೆಗಳು:

 • 1. ಅಭ್ಯರ್ಥಿಗಳು ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸತಕ್ಕದ್ದು.

 • 2. ಪ್ರಾವಿಷನಲ್‌ ಆಯ್ಕೆಪಟ್ಟಿಯಲ್ಲಿ ಹೆಸರುಳ್ಳ ಅಭ್ಯರ್ಥಿಗಳು ಮಾತ್ರ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೀಡಿರುವ ನಿಗದಿತ ಗೂಗಲ್‌ ಲಿಂಕ್‌ ಬಳಸಿ (ಆಯ್ಕೆಪಟ್ಟಿಯಲ್ಲಿನ ಕ್ರಮಸಂಖ್ಯೆ) ಕೌನ್ಸೆಲಿಂಗ್‌ಗೆ ಹಾಜರಾಗತಕ್ಕದ್ದು.

 • 3. ವೇಳಾಪಟ್ಟಿಯಲ್ಲಿ ವಿಷಯವಾರು ಕ್ರಮಸಂಖ್ಯೆಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ತಮಗೆ ಒದಗಿಸಿರುವ ಸ್ಲಾಟ್‌ ನಲ್ಲಿ ಗೂಗಲ್‌ ಮೀಟ್‌ ಸೆಶನ್‌ಗೆ ಹಾಜರಾಗತಕ್ಕದ್ದು. ದಯವಿಟ್ಟು ಇತರ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಸೆಶನ್‌ಗಳಿಗೆ ಹಾಜರಾಗಬೇಡಿ. ಇಂಥ ಪ್ರಕರಣಗಳು ಕಂಡುಬಂದಲ್ಲಿ, ಈ ನಿಯಮ ಉಲ್ಲಂಘಿಸಿದ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಬ್ಲಾಕ್‌ ಮಾಡಲಾಗುವುದು.

 • 4. ನಿಗದಿತ ಸೆಶನ್‌ಗೆ ಹಾಜರಾಗಲು ಕಷ್ಟವಾದಲ್ಲಿ, ಅಭ್ಯರ್ಥಿಗಳು ಆ ಸೆಶನ್‌ಗೆ ನೀಡಲಾದ ತುರ್ತು ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸತಕ್ಕದ್ದು.

 • 5. ಅಭ್ಯರ್ಥಿಗಳು ನೋದಾಯಿತ ಇ-ಮೇಲ್‌ ಐಡಿ ಬಳಸಿ ಗೂಗಲ್‌ ಮೀಟ್‌ ಸೆಶನ್‌ ಗಳಿಗೆ ಹಾಜರಾಗತಕ್ಕದ್ದು.

 • 6. ಗೂಗಲ್‌ ಮೀಟ್‌ ಸೆಶನ್‌ಗೆ ಹಾಜರಾಗುವಾಗ ಮಲ್ಟಿಪಲ್‌ ಡಿವೈಸ್‌ಗಳನ್ನು ಬಳಸಿ ಹಾಜರಾಗಲು ಪ್ರಯತ್ನಿಸಬೇಡಿ.

 • 7.ಜಿಲ್ಲಾವಾರು ಕಾಲೇಜಿನ ಹೆಸರು, ವಿಳಾಸ ಮತ್ತು ಅತಿಥಿ ಉಪನ್ಯಾಸಕರ ಖಾಲಿ ಹುದ್ದೆ ಸಂಖ್ಯೆಗಳನ್ನು ಪ್ರದರ್ಶಿಸಲಾಗುವುದು ಮತ್ತು ಭಾಗವಹಿಸುತ್ತಿರುವ ಎಲ್ಲ ಅಭ್ಯರ್ಥಿಗಳೊಂದಿಗೆ ಈ ಸ್ಕ್ರೀನ್‌ ಅನ್ನು ಹಂಚಿಕೊಳ್ಳಲಾಗುವುದು. ಅಭ್ಯರ್ಥಿಗಳು ಹೀಗೆ ಪ್ರದರ್ಶಿಸಲಾಗುವ ಪಟ್ಟಿಯಲ್ಲಿ ಒಂದು ಕಾಲೇಜನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.

 • 8. ಅನಧಿಕೃತ/ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳು ಸೆಶನ್‌ ಗಳಿಗೆ ಹಾಜರಾದಲ್ಲಿ ಅಥವಾ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಅಡೆತಡೆಯುಂಟು ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

 • 9. ಆನ್‌ಲೈನ್‌ ಕೌನ್ಸೆಲಿಂಗ್‌ ಪ್ರಕ್ರಿಯೆಯ ಮೂಲಕ ಮಾಡಲಾಗುವ ಅತಿಥಿ ಉಪನ್ಯಾಸಕರ ಆಯ್ಕೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಪ್ರಾಂಶುಪಾಲರು ದಾಖಲಾತಿ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮಾತ್ರವೇ ಆಯ್ಕೆಯನ್ನು ಖಚಿತಪಡಿಸಲಾಗುವುದು.

 

                                                                                                                                                                                                                                                                    

 

 

 For clarification and queries Emil Us::  dce.gf2021@gmail.com

ಇತ್ತೀಚಿನ ನವೀಕರಣ​ : 08-04-2022 11:24 AM ಅನುಮೋದಕರು: DCE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾಲೇಜು ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080