ಸಾಂಸ್ಥಿಕ ರಚನೆ

ಕಾಲೇಜು ಶಿಕ್ಷಣ  ಇಲಾಖೆಯು ಉನ್ನತ ಶಿಕ್ಷಣ  ಸಚಿವಾಲಯದಿಂದ  ನಿರ್ದೇಶಿಸಲ್ಪಡುತ್ತದೆ.  ಉನ್ನತ ಶಿಕ್ಷಣ  ಸಚಿವಾಲಯದ  ಆಡಳಿತವನ್ನು  ಪ್ರಾದಾನ  ಕಾರ್ಯದರ್ಶಿಯವರು  ಮತ್ತು  ಜಂಟೀ  ನಿರ್ದೇಶಕರು ನಿರ್ವಹಿಸುತ್ತಾರೆ.

ಆಯುಕ್ತರು  ಕಾಲೇಜು  ಶಿಕ್ಷಣ  ಇಲಾಖೆಯ  ಮುಖ್ಯ  ಅದಿಕಾರಿಯಾಗಿರುತ್ತಾರೆ.  ಇಲ್ಲಿನ  ಆಡಳಿತಾತ್ಮರಚನೆಯು ೦೧ ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರು,  ಮುಖ್ಯ ಆಡಳಿತಾಧಿಕಾರಿಗಳು, ೦೮ ಜಂಟಿ ನಿರ್ದೇಶಕರು,  ೧೦ ವಿಶೇಷಾಧಿಕಾರಿಗಳು, ಮತ್ತು ೧೫ ಸಹಾಯಕ ನಿರ್ದೇಶಕರನ್ನು ಒಳಗೊಂಡಿದೆ.

 

ಇತ್ತೀಚಿನ ನವೀಕರಣ​ : 31-03-2020 04:52 PM ಅನುಮೋದಕರು: DCE